ಸಮಾಜ ವಿಜ್ಞಾನ... ಚಟುವಟಿಕೆ.. 5

Proud to be a teacher YouTube channelನಲ್ಲಿ ಭಾರತದ ಸ್ಥಾನ ಮತ್ತು ವಿಸ್ತೀರ್ಣ ಪಾಠವನ್ನು ಗೂಗಲ್ ಅರ್ಥ್ ಮೂಲಕ ಅದ್ಭುತವಾಗಿ ವಿವರಿಸಲಾಗಿದೆ.

Genius CSK YouTube channel ನಲ್ಲಿ ಭಾರತಕ್ಕೆ ಯುರೋಪಿಯನ್ನರ ಆಗಮನ ಪಾಠವನ್ನು ಉತ್ತಮ ರೀತಿಯ ಸ್ಲೈಡ್ಸ್ ಮೂಲಕ ವಿವರಿಸಲಾಗಿದೆ.

Abhilash V.R YouTube channel ನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವನ್ನು ಅದ್ಭುತವಾಗಿ ತೋರಿಸಲಾಗಿದೆ.

PIB India YouTube channel ನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಕುರಿತು ವಿವರಿಸಲಾಗಿದೆ.

Dhritesh Patel YouTube channel ನಲ್ಲಿ ಜಲಿಯನ್ ವಾಲಾಬಾಗ ದುರಂತವನ್ನು ತೋರಿಸಲಾಗಿದೆ.

Epic History TV ಯಲ್ಲಿ ಪ್ರಥಮ ಮಹಾಯುದ್ಧ ವನ್ನು ಕುರಿತು ಉತ್ತಮವಾಗಿ ತೋರಿಸಲಾಗಿದೆ.

Geo History YouTube channel ನಲ್ಲಿ ದ್ವಿತೀಯ ಮಹಾಯುದ್ಧದ ಕುರಿತು ಉತ್ತಮ ವಿಡಿಯೋವಿದೆ.

Metrosaga Kannada YouTube channel ನಲ್ಲಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಳ ಕುರಿತು ಉತ್ತಮ ಮಾಹಿತಿ ಇದೆ.

Puneet forum YouTube channel ನಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನ ಕುರಿತು ಉತ್ತಮ ಮಾಹಿತಿ ಇದೆ.

Gulbarga YouTube channel ನಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಉತ್ತಮ ಡಾಕ್ಯುಮೆಂಟರಿ ಇದೆ.












Comments

Popular posts from this blog

Physical Education Assignment 10

Physical Education Assignment 9

Physical Education Assignment 4